original print
ನಾಮವಾಚಕ

ಮೂಲ–ಮುದ್ರಣ, ಚಿತ್ರ; ಕಲೆಗಾರನ ಸ್ವಂತ ಮರದ ಪಡಿಯಚ್ಚು, ಕೆತ್ತನೆ, ಮೊದಲಾದವುಗಳಿಂದ, ಕಲೆಗಾರನ ಮೇಲ್ವಿಚಾರಣೆಯಲ್ಲಿ ತಯಾರಿಸಿದ ಮುದ್ರಣ, ಚಿತ್ರ (ತರುವಾಯದ ನಕಲಲ್ಲದ್ದು).